ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪ್ಪು ಬಾವುಟ ಪದದ ಅರ್ಥ ಮತ್ತು ಉದಾಹರಣೆಗಳು.

ಕಪ್ಪು ಬಾವುಟ   ನಾಮಪದ

ಅರ್ಥ : ಪ್ರತಿಭಟನೆಯ ಅಥವಾ ವಿರೋಧದವನ್ನು ಸೂಚಿಸಲು ಹಾರಿಸುವ ಕಪ್ಪು ಬಾವುಟ

ಉದಾಹರಣೆ : ಒಬ್ಬ ರೈತನು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣಕ್ಕೆ ಕೃಷಿ ಮಂತ್ರಿಯ ಎದುರು ಕಪ್ಪು_ಧ್ವಜ ಹಿಡಿದು ಪ್ರತಿಭಟನೆ ಸೂಚಿಸಿದನು.

ಸಮಾನಾರ್ಥಕ : ಕಪ್ಪು ಧ್ವಜ, ಕಪ್ಪು ಪತಾಕೆ


ಇತರ ಭಾಷೆಗಳಿಗೆ ಅನುವಾದ :

काले रंग का ध्वज जो विरोध प्रदर्शन के लिए फहराया जाता है।

एक किसान ने अपना विरोध जताने के लिए कृषि मंत्री को काला झंडा दिखाया।
काला झंडा, काला ध्वज, काली ध्वजा

Emblem usually consisting of a rectangular piece of cloth of distinctive design.

flag

चौपाल