ಅರ್ಥ : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
ಉದಾಹರಣೆ :
ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
ಸಮಾನಾರ್ಥಕ : ಕಪ್ಪು ಬಣ್ಣದ ಪಕ್ಷಿ, ಕಾಕೆ, ಕಾಗೆ
ಇತರ ಭಾಷೆಗಳಿಗೆ ಅನುವಾದ :
Black birds having a raucous call.
crow