ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವೀರನಾಗಿರುವುದು
ಉದಾಹರಣೆ : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.
ಸಮಾನಾರ್ಥಕ : ಕೆಚ್ಚು, ಛಾತಿ, ಪರಾಕ್ರಮ, ವೀರತನ, ವೀರ್ಯ, ಶೌರ್ಯ, ಸಾಹಸ
ಇತರ ಭಾಷೆಗಳಿಗೆ ಅನುವಾದ :हिन्दी
वीर होने की अवस्था या भाव।
ಸ್ಥಾಪನೆ