ಅರ್ಥ : ಕಳ್ಳತನದಿಂದ ಯಾವುದೇ ವಸ್ತುವನ್ನು ಮಾರುವ ಕೆಲಸ
ಉದಾಹರಣೆ :
ಅವನು ಕಳ್ಳಸಾಗಣೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡ.
ಸಮಾನಾರ್ಥಕ : ಕಳ್ಳ-ಸಾಗಣೆ, ಕಳ್ಳಸಾಗಣೆ
ಇತರ ಭಾಷೆಗಳಿಗೆ ಅನುವಾದ :
Secretly importing prohibited goods or goods on which duty is due.
smuggling