ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕವಚ ಪದದ ಅರ್ಥ ಮತ್ತು ಉದಾಹರಣೆಗಳು.

ಕವಚ   ನಾಮಪದ

ಅರ್ಥ : ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು

ಉದಾಹರಣೆ : ಕವಚವಿರುವ ವಸ್ತು ಸುರಕ್ಷಿತವಾಗಿರುತ್ತದೆ.

ಸಮಾನಾರ್ಥಕ : ಕಾಪು, ರಕ್ಷಣೆ


ಇತರ ಭಾಷೆಗಳಿಗೆ ಅನುವಾದ :

वह वस्तु जिससे किसी वस्तु आदि को आच्छादित किया जाए या ढकने की वस्तु।

आच्छाद से वस्तुएँ सुरक्षित रहती हैं।
अंतःपट, अंतर्पट, अन्तःपट, अन्तर्पट, अपटी, अपवारण, अपिधान, अबरन, अभिवास, अभिवासन, अवरण, अश्मंतक, अश्मन्तक, आच्छाद, आच्छादक वस्तु, आच्छादन, आटोप, आवरण, आस्तर, उच्छादन, कवच, छद, छाजन, तिरस्क्रिया

An artifact that covers something else (usually to protect or shelter or conceal it).

covering

ಅರ್ಥ : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

ಉದಾಹರಣೆ : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

ಸಮಾನಾರ್ಥಕ : ಅಂಗರಕ್ಷಿ, ಕಂಚುಕ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ


ಇತರ ಭಾಷೆಗಳಿಗೆ ಅನುವಾದ :

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

ಅರ್ಥ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ಉದಾಹರಣೆ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

ಸಮಾನಾರ್ಥಕ : ಆವರಣ, ಚರ್ಮ, ಪರೆ, ಮೋಲೊದಿಕೆ, ಲೇಪ


ಇತರ ಭಾಷೆಗಳಿಗೆ ಅನುವಾದ :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

ಅರ್ಥ : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು

ಉದಾಹರಣೆ : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.

ಸಮಾನಾರ್ಥಕ : ಸಿಪ್ಪೆ


ಇತರ ಭಾಷೆಗಳಿಗೆ ಅನುವಾದ :

वह ऊपरी परत जिसके अंदर या नीचे कोई जीव रहता हो।

कछुए का कवच बहुत कड़ा होता है।
आवरण, कवच, चोल

A hard outer covering as of some amoebas and sea urchins.

test

ಅರ್ಥ : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

ಉದಾಹರಣೆ : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

ಸಮಾನಾರ್ಥಕ : ಕಂಚುಕ, ಜಾಕೀಟು, ಜಾಕೆಟ್ಟು


ಇತರ ಭಾಷೆಗಳಿಗೆ ಅನುವಾದ :

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

ಅರ್ಥ : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ

ಉದಾಹರಣೆ : ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.

ಸಮಾನಾರ್ಥಕ : ಹೊದಿಕೆ, ಹೊರಪದರ


ಇತರ ಭಾಷೆಗಳಿಗೆ ಅನುವಾದ :

किसी शारीरिक अंग का बाहरी या ऊपरी भाग बनाने वाला ऊतक या संरचना।

कॉर्टेक्स के क्षतिग्रस्त होने पर आपको बहुत परेशानी हो सकती है।
कार्टेक्स, कॉर्टेक्स

The tissue forming the outer layer of an organ or structure in plant or animal.

cortex

चौपाल