ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಂಪೌಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಂಪೌಂಡು   ನಾಮಪದ

ಅರ್ಥ : ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ

ಉದಾಹರಣೆ : ಮಗು ಕಾಂಪೌಂಡಿನ ಒಳಗೆ ಆಟವಾಡುತ್ತಿದೆ.

ಸಮಾನಾರ್ಥಕ : ಪಾಗಾರ, ಪೌಳಿ, ಬೇಲಿ, ವಾಡಿ


ಇತರ ಭಾಷೆಗಳಿಗೆ ಅನುವಾದ :

दीवार आदि से घिरा हुआ स्थान।

बच्चे अहाते में खेल रहे हैं।
अहाता, आवेष्ट, घेरा, बाड़ा, हाता

An enclosure of residences and other building (especially in the Orient).

compound

चौपाल