ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾನೂನು-ಮಂತ್ರಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಸರ್ಕಾರದ ವಿಭಾಗವು ದೇಶದ ಕಾನೂನು ವ್ಯವಸ್ಥೆಯನ್ನು ನೊಡಿಕೊಳ್ಳುವುದರ ಹೊಣೆ ಹೊರುತ್ತದೆ

ಉದಾಹರಣೆ : ಕಾನೂನು ಮಂತ್ರಾಲಯ ರಾಜನೀತಿಯ ಅನೇಕ ಕಾನೂನುಗಳನ್ನು ಮಾಡುವ ಯೋಜನೆಗಳನ್ನು ಹೊಂದಿದೆ.

ಸಮಾನಾರ್ಥಕ : ಕಾನೂನು ಮಂತ್ರಾಲಯ


ಇತರ ಭಾಷೆಗಳಿಗೆ ಅನುವಾದ :

वह सरकारी विभाग जिसके जिम्मे देश की कानून व्यवस्था होती है।

कानून मंत्रालय राजनीति के अपराधीकरण को रोकने के लिए दलबदल निरोधक कानून बनाने की सोच रहा है।
क़ानून मंत्रालय, क़ानून मन्त्रालय, कानून मंत्रालय, कानून मन्त्रालय

ಅರ್ಥ : ಕಾನೂನು ಮಂತ್ರಿಯ ಕಾರ್ಯಾಲಯ

ಉದಾಹರಣೆ : ಅವರು ಕಾನೂನು ಮಂತ್ರಿಯನ್ನು ಭೇಟಿ ಮಾಡಲು ಕಾನೂನು ಮಂತ್ರಾಲಯಕ್ಕೆ ಹೋಗಿದ್ದಾರೆ.

ಸಮಾನಾರ್ಥಕ : ಕಾನೂನು ಮಂತ್ರಾಲಯ


ಇತರ ಭಾಷೆಗಳಿಗೆ ಅನುವಾದ :

कानून मंत्री का कार्यालय या विभाग।

वह कानून मंत्री से मिलने के लिए कानून मंत्रालय गया है।
क़ानून मंत्रालय, क़ानून मन्त्रालय, कानून मंत्रालय, कानून मन्त्रालय

चौपाल