ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಂಗ ಸಂಗದಿಂದ ಸಂಭೋಗ ಮಾಡುವ ಇಚ್ಚೆ
ಉದಾಹರಣೆ : ಕಾಮದ ಮೇಲೆ ಪ್ರಭುತ್ವ ಸಾಧಿಸುವುದನ್ನು ಕುರಿತು ಬಹುತೇಕ ಭಾರತೀಯ ಧರ್ಮಗಳು ಮೋಕ್ಷ ಪ್ರಾಪ್ತಿಯ ಪ್ರಾಧಾನ ಅಂಶವೆಂದು ಪ್ರತಿಪಾದಿಸುತ್ತವೆ.
ಸಮಾನಾರ್ಥಕ : ಕಾಮ, ಕಾಮುಕತೆ, ಕಾಮೇಛ್ಚೆ
ಇತರ ಭಾಷೆಗಳಿಗೆ ಅನುವಾದ :हिन्दी English
सहवास या मैथुन की इच्छा।
A desire for sexual intimacy.
ಸ್ಥಾಪನೆ