ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿವಿ-ಪಟಲ ಪದದ ಅರ್ಥ ಮತ್ತು ಉದಾಹರಣೆಗಳು.

ಕಿವಿ-ಪಟಲ   ನಾಮಪದ

ಅರ್ಥ : ಕಿವಿಯ ಒಳಗಡೆ ಇರುವ ತೆಳುವಾದ ಪೊರೆ, ಇದು ಧ್ವನಿ ತಂತುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ

ಉದಾಹರಣೆ : ಅವನು ಕಿವಿ_ಪೊರೆ ಹರಿಯುವಂತೆ ಕಿರುಚಬೇಡಿ ಎಂದು ಗಲಾಟೆ ಮಾಡುತ್ತಿದ್ದ ಮಕ್ಕಳಿಗೆ ತಾಕೀತು ಮಾಡಿದ.

ಸಮಾನಾರ್ಥಕ : ಕಿವಿ ಪಟಲ, ಕಿವಿ ಪೊರೆ


ಇತರ ಭಾಷೆಗಳಿಗೆ ಅನುವಾದ :

कान में पायी जानेवाली वह झिल्ली जो परदे के रूप में होती है और जहाँ पहुँचकर आवाज़ गुँजती है।

बहुत ही ज़ोर की आवाज़ से कान का परदा फट भी सकता है।
कर्ण आवरण, कर्ण पटल, कान का परदा, कान का पर्दा

The membrane in the ear that vibrates to sound.

eardrum, myringa, tympanic membrane, tympanum

चौपाल