ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಟೆ ಹೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಟೆ ಹೊಡೆ   ಕ್ರಿಯಾಪದ

ಅರ್ಥ : ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀಜವನ್ನು ಮುಚ್ಚಲು ಕಬ್ಬಿಣದ ಹಲ್ಲುಗಳ್ಳುಳ್ಳು ಭಾರಿ ಸಲಕರಣೆಯಿಂದ ಕೆಲಸ ಮಾಡುವ ಕ್ರಿಯೆ

ಉದಾಹರಣೆ : ರೈತ ಉತ್ತ ನಂತರ ಕುಂಟೆ ಹೊಡೆಯುತ್ತಿದ್ದಾನೆ.

ಸಮಾನಾರ್ಥಕ : ಹಲುಬೆ ಹೊಡೆ


ಇತರ ಭಾಷೆಗಳಿಗೆ ಅನುವಾದ :

हेंगे आदि से मिट्टी बराबर करना (विशेषकर जोते या कोड़े हुए खेत की)।

किसान खेत जोतने के बाद उसे हेंगा रहा है।
हेंगाना

Draw a harrow over (land).

disk, harrow

ಅರ್ಥ : ಕುಂಟೆಯಿಂದ ಮಣ್ಣಿನ ದೊಡ್ಡ ದೊಡ್ಡ ಹೆಂಟೆಗಳನ್ನು ಒಡಿದು ಪುಡಿ ಮಾಡುವ ಕ್ರಿಯೆ

ಉದಾಹರಣೆ : ರೈತನು ಹೊಲದಲ್ಲಿ ನಾಲ್ಕು ಕೆಲಸಗಾರರಿಂದ ಕುಂಟೆ ಹೊಡೆಸುತ್ತಿದ್ದನು.

ಸಮಾನಾರ್ಥಕ : ಕುಂಟೆ ಹೊಡಿ


ಇತರ ಭಾಷೆಗಳಿಗೆ ಅನುವಾದ :

हेंगा से खेत की मिट्टी बराबर करवाना।

किसान ने खेत को चार मजदूरों से हेंगवाया।
हेंगवाना

चौपाल