ಅರ್ಥ : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ
ಉದಾಹರಣೆ :
ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.
ಸಮಾನಾರ್ಥಕ : ಕೊರಳು ಪಟ್ಟಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ
ಉದಾಹರಣೆ :
ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.
ಸಮಾನಾರ್ಥಕ : ಪಟ್ಟಿ
ಇತರ ಭಾಷೆಗಳಿಗೆ ಅನುವಾದ :
चमड़े आदि का वह तसमा जो कुत्तों, बिल्लियों आदि के गले में पहनाया जाता है।
कुत्ते के गले में एक मजबूत पट्टा लगा हुआ था।A band of leather or rope that is placed around an animal's neck as a harness or to identify it.
collar