ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡಿಸುವ ಪದದ ಅರ್ಥ ಮತ್ತು ಉದಾಹರಣೆಗಳು.

ಕೂಡಿಸುವ   ಗುಣವಾಚಕ

ಅರ್ಥ : ಸಂಯೋಜಿಸುವ ಅಥವಾ ಕೂಡಿಸುವಂತಹ

ಉದಾಹರಣೆ : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

ಸಮಾನಾರ್ಥಕ : ಕೂಡಿಸುವಂತ, ಕೂಡಿಸುವಂತಹ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक

ಅರ್ಥ : ಯಾವುದನ್ನು ಕೂಡಿಸಲಾಗುವುದೋ

ಉದಾಹರಣೆ : ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.

ಸಮಾನಾರ್ಥಕ : ಕೂಡಿಸುವಂತ, ಕೂಡಿಸುವಂತಹ


ಇತರ ಭಾಷೆಗಳಿಗೆ ಅನುವಾದ :

जो जोड़ा जा सके या प्रयुक्त हो सके।

सभी संख्याएँ किसी न किसी संख्या में योजनीय हैं।
योजनीय, योज्य

Capable of being added or added to.

addable, addible

चौपाल