ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೃತ್ರಿಮ ಪದದ ಅರ್ಥ ಮತ್ತು ಉದಾಹರಣೆಗಳು.

ಕೃತ್ರಿಮ   ನಾಮಪದ

ಅರ್ಥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

ಉದಾಹರಣೆ : ಅವಳ ವರ್ತನೆಯು ಅಸಹಜವಾದುದು.

ಸಮಾನಾರ್ಥಕ : ಅಸಹಜ, ಅಸ್ವಾಭಾವಿಕ, ಕೃತಕತೆ, ಸೋಗು


ಇತರ ಭಾಷೆಗಳಿಗೆ ಅನುವಾದ :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಕೃತ್ರಿಮ   ಗುಣವಾಚಕ

ಅರ್ಥ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

ಉದಾಹರಣೆ : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

ಸಮಾನಾರ್ಥಕ : ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರ, ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


ಇತರ ಭಾಷೆಗಳಿಗೆ ಅನುವಾದ :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

चौपाल