ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆರೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೆರೆ   ನಾಮಪದ

ಅರ್ಥ : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ

ಉದಾಹರಣೆ : ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह गड्ढा जिसमें सिंचाई के लिए पानी एकत्र किया जाता है।

किसान चौंचे के पानी से खेत सींच रहा है।
चौंचा

ಕೆರೆ   ಕ್ರಿಯಾಪದ

ಅರ್ಥ : ಶರೀರದಲ್ಲಿರುವ ಗಾಯವು ವಾಸಿಯಾದ ನಂತರ ಕೆರೆಯಲ್ಪಡುವ ಪ್ರಕ್ರಿಯೆ

ಉದಾಹರಣೆ : ಗಾಯ ವಾಸಿಯಾದ ಮೇಲೆ ಮತ್ತೆ ಕೆರೆಯುತ್ತಿದೆ.

ಸಮಾನಾರ್ಥಕ : ಪರಚು


ಇತರ ಭಾಷೆಗಳಿಗೆ ಅನುವಾದ :

अंश या अंग से लगी वस्तु का झटके से खिंचकर अलग होना।

घाव फिर से नुच गया।
नुचना

ಅರ್ಥ : ರಾಶಿ ಅಥವಾ ಗುಂಪುಯನ್ನು ಆಕಡೆ-ಈಕಡೆ ಮಾಡುವುದು ಅಥವಾ ಆಕಡೆ-ಈಕಡೆ ಮಾಡುವುದಕ್ಕೆ ಪ್ರಯತ್ನಿಸುವುದು

ಉದಾಹರಣೆ : ನಾಯಿ ಕಸಕಡ್ಡಿಯ ರಾಶಿಯನ್ನು ಕೆದರುತ್ತಿದೆ.

ಸಮಾನಾರ್ಥಕ : ಕೆದರು


ಇತರ ಭಾಷೆಗಳಿಗೆ ಅನುವಾದ :

ढेर आदि को इधर-उधर करना या इधर-उधर करने की कोशिश करना।

कुत्ता कचड़े के ढेर को कुरेद रहा है।
कुरेदना

ಅರ್ಥ : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು

ಉದಾಹರಣೆ : ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.

ಸಮಾನಾರ್ಥಕ : ತುರಿಸು, ಪೆರಚು


ಇತರ ಭಾಷೆಗಳಿಗೆ ಅನುವಾದ :

शरीर में या शरीर के किसी अंग में खुजली मालूम होना।

दो दिन से न नहाने के कारण मेरा शरीर खुजला रहा है।
खुजलाना, खुजली होना, खुजाना

Have or perceive an itch.

I'm itching--the air is so dry!.
itch

ಅರ್ಥ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

ಉದಾಹರಣೆ : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

ಸಮಾನಾರ್ಥಕ : ತಿಕ್ಕು, ಹೆರೆ


ಇತರ ಭಾಷೆಗಳಿಗೆ ಅನುವಾದ :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

ಅರ್ಥ : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು

ಉದಾಹರಣೆ : ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.

ಸಮಾನಾರ್ಥಕ : ತುರಿಸು


ಇತರ ಭಾಷೆಗಳಿಗೆ ಅನುವಾದ :

खुजली मिटाने के लिए नाखूनों से अंग रगड़ना।

घमौरी से परेशान व्यक्ति अपनी पीठ खुजला रहा है।
खुजलाना, खुजाना

Scrape or rub as if to relieve itching.

Don't scratch your insect bites!.
itch, rub, scratch

चौपाल