ಅರ್ಥ : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
ಉದಾಹರಣೆ :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
ಸಮಾನಾರ್ಥಕ : ಋಣ, ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ದಾನ
ಇತರ ಭಾಷೆಗಳಿಗೆ ಅನುವಾದ :
Something acquired without compensation.
gift