ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಡು ಕೊಳುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ

ಉದಾಹರಣೆ : ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.

ಸಮಾನಾರ್ಥಕ : ಅದಲು ಬದಲು, ವಿನಿಮಯ


ಇತರ ಭಾಷೆಗಳಿಗೆ ಅನುವಾದ :

किसी से कुछ लेना और उसे कुछ देना। वस्तुओं आदि के लेन-देन की प्रक्रिया।

आपसी विनिमय से जीवन निर्वाह करने की प्रणाली प्राचीन काल से चली आ रही है।
अदल बदल, अदली बदली, आदान-प्रदान, निष्क्रय, प्रतिदान, बदला, विनिमय

The act of giving something in return for something received.

Deductible losses on sales or exchanges of property are allowable.
exchange

चौपाल