ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಯ್ಯು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಯ್ಯು   ನಾಮಪದ

ಅರ್ಥ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

ಉದಾಹರಣೆ : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು


ಇತರ ಭಾಷೆಗಳಿಗೆ ಅನುವಾದ :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण

ಕೊಯ್ಯು   ಕ್ರಿಯಾಪದ

ಅರ್ಥ : ಕೊಯ್ಯುವ ಪ್ರವೃತ್ತಿಯನ್ನು ಮಾಡು

ಉದಾಹರಣೆ : ಮನೋಹರನು ಕೂಲಿಯವನ ಹತ್ತಿರ ಮರವನ್ನು ಕೊಯ್ಯುವ ಕೆಲಸ ಮಾಡಿಸುತ್ತಿದ್ದಾನೆ.

ಸಮಾನಾರ್ಥಕ : ಸೀಳು


ಇತರ ಭಾಷೆಗಳಿಗೆ ಅನುವಾದ :

फाड़ने में प्रवृत्त करना।

मनोहर मजदूरों से लकड़ी फड़वा रहा है।
चीरवाना, फड़वाना

ಅರ್ಥ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ಉದಾಹರಣೆ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

ಸಮಾನಾರ್ಥಕ : ಒಡಿ, ಒಡೆ, ಕೀಳು, ಮುರಿ


ಇತರ ಭಾಷೆಗಳಿಗೆ ಅನುವಾದ :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

चौपाल