ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋರಿಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಕೋರಿಕೊ   ಕ್ರಿಯಾಪದ

ಅರ್ಥ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ

ಉದಾಹರಣೆ : ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ

ಸಮಾನಾರ್ಥಕ : ಪ್ರಾರ್ಥನೆ ಮಾಡು, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು


ಇತರ ಭಾಷೆಗಳಿಗೆ ಅನುವಾದ :

अपने बचाव में किसी का नाम लेना या कोई उदाहरण आदि देना।

कुछ अपराधी संविधान में लिखे किसी कानून की दुहाई देते हैं।
दुहाई देना

ಅರ್ಥ : ಯಾವುದಾದರು ಮಾತು, ಕೆಲಸ ಮೊದಲಾದವುಗಳನ್ನು ಪೂರ್ತಿ ಮಾಡಿಕೊಳ್ಳುವಂತೆ ಹೇಳುವ ಅಥವಾ ಒತ್ತಾಯಿಸುವ ಪ್ರಕ್ರಿಯೆ

ಉದಾಹರಣೆ : ಗ್ರಾಮಸ್ಥರು ಆರಕ್ಷಕದವರನ್ನು ತೆಗೆದು ಹಾಕಬೇಕೆಂದು ಬೇಡುತ್ತಿದ್ದಾರೆ.

ಸಮಾನಾರ್ಥಕ : ಪ್ರಾರ್ಥನಿಸು, ಬೇಡಿಕೋ, ವಿನಂತಿಸು


ಇತರ ಭಾಷೆಗಳಿಗೆ ಅನುವಾದ :

किसी बात, काम आदि को पूरा करने के लिए कहना या दबाव डालना।

गाँववाले थानेदार की बर्खास्तगी की माँग कर रहे थे।
माँग करना, मांग करना

Request urgently and forcefully.

The victim's family is demanding compensation.
The boss demanded that he be fired immediately.
She demanded to see the manager.
demand

चौपाल