ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಮಾತನ್ನು ತಿಳಿಯುವ ಅತ್ಯಧಿಕ ಇಚ್ಛೆ
ಉದಾಹರಣೆ : ಬಾಲಕರ ಮನಸ್ಸಿನಲ್ಲಿ ಪ್ರತಿಯೊಂದು ವಿಷಯದಲ್ಲೂ ಜಿಗ್ಞ್ಯಾಸೆ ಉಂಟಾಗುವುದು.
ಸಮಾನಾರ್ಥಕ : ಉತ್ಕಟ ಅಭಿಲಾಷೆ, ಉತ್ಸುಕ, ಕುತೂಹಲ, ಜಿಗ್ಞ್ಯಾಸೆ, ತವಕ, ವಾತ್ಸುಕತೆ
ಇತರ ಭಾಷೆಗಳಿಗೆ ಅನುವಾದ :हिन्दी English
कोई बात जानने की अत्यधिक इच्छा।
A state in which you want to learn more about something.
ಸ್ಥಾಪನೆ