ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
ಉದಾಹರಣೆ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
ಸಮಾನಾರ್ಥಕ : ಕಕ್ಷೆ, ತರಗತಿ, ದರ್ಜೆ
ಇತರ ಭಾಷೆಗಳಿಗೆ ಅನುವಾದ :हिन्दी English
एक कक्षा में पढ़ने वाले सभी विद्यार्थी।
A body of students who are taught together.
ಅರ್ಥ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
ಉದಾಹರಣೆ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
ಸಮಾನಾರ್ಥಕ : ತರಗತಿ, ವರ್ಗ, ವಿಭಾಗ
*एक साथ डिग्री प्राप्त करने वाले विद्यार्थियों का समूह।
A body of students who graduate together.
ಅರ್ಥ : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ
ಉದಾಹರಣೆ : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?
ಸಮಾನಾರ್ಥಕ : ಕಕ್ಷಾ, ಕಕ್ಷೆ, ತರಗತಿ
पढ़ाई के क्रम में ऊँचा-नीचा स्थान।
ಸ್ಥಾಪನೆ