ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪುರುಷ ಸಮಾನದ
ಉದಾಹರಣೆ : ರಾಣಿ ಲಕ್ಷ್ಮೀಬಾಯಿಗೆ ಗಂಡಿನಂಥ ಶಕ್ತಿಯಿತ್ತು.
ಸಮಾನಾರ್ಥಕ : ಗಂಡಸಿನಂತ, ಗಂಡಸಿನಂತಹ, ಗಂಡಿನಂಥ, ಗಂಡುತನ, ಗಂಡುತನದ, ಗಂಡುತನದಂತ, ಗಂಡುತನದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
पुरुषों का सा।
Possessing qualities befitting a man.
ಸ್ಥಾಪನೆ