ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಡಿಬಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಡಿಬಿಡಿ   ನಾಮಪದ

ಅರ್ಥ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ಉದಾಹರಣೆ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

ಸಮಾನಾರ್ಥಕ : ಉಪದ್ರವ, ಕೋಲಾಹಲ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ, ತೀಟೆ


ಇತರ ಭಾಷೆಗಳಿಗೆ ಅನುವಾದ :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

ಅರ್ಥ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

ಉದಾಹರಣೆ : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

ಸಮಾನಾರ್ಥಕ : ಅವಸರ, ಆತುರಪಡುವಿಕೆ, ತ್ವರೆ, ದುಡುಕುವುದು, ಲಗುಬಗೆ


ಇತರ ಭಾಷೆಗಳಿಗೆ ಅನುವಾದ :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry

चौपाल