ಅರ್ಥ : ಯಾವುದನ್ನು ಉಪೇಕ್ಷೆ ಮಾಡದಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳ ಗಮನಿಸುವಿಕೆ ಅಗತ್ಯ.
ಸಮಾನಾರ್ಥಕ : ಲಕ್ಷ್ಯವಿಡುವಿಕೆ
ಇತರ ಭಾಷೆಗಳಿಗೆ ಅನುವಾದ :
Paying particular notice (as to children or helpless people).
His attentiveness to her wishes.