ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ
ಉದಾಹರಣೆ : ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.
ಸಮಾನಾರ್ಥಕ : ನಾಭಿ, ಹೊಕ್ಕಳು
ಇತರ ಭಾಷೆಗಳಿಗೆ ಅನುವಾದ :हिन्दी English
रस्सी के आकार की वह नली जो एक ओर गर्भ के बच्चे की नाभि से और दूसरी ओर गर्भाशय से मिली होती है।
Membranous duct connecting the fetus with the placenta.
ಸ್ಥಾಪನೆ