ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಲಬರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಗಲಬರಿಸು   ಕ್ರಿಯಾಪದ

ಅರ್ಥ : ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ

ಉದಾಹರಣೆ : ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ. ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.

ಸಮಾನಾರ್ಥಕ : ಅಲುಬು, ಜಾಲಿಸು, ತೊಳೆ


ಇತರ ಭಾಷೆಗಳಿಗೆ ಅನುವಾದ :

बरतन, कपड़े आदि को पानी में धोना।

उसने कपड़े को खँगाला और सूखने के लिए धूप में डाल दिया।
अँबासना, खँगारना, खँगालना, खँघारना, खंगारना, खंगालना, खंघारना

Wash off soap or remaining dirt.

rinse, rinse off

चौपाल