ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಜು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಜು   ನಾಮಪದ

ಅರ್ಥ : ಸ್ವಲ್ಪ ಕಪ್ಪು ಬಣ್ಣದ ಒಂದು ಮೂಲ ಲೋಹ ಅದರ ಪರಮಾಣುವಿನ ಸಂಖ್ಯೆ ಎಂಬತ್ತೆರಡು ಇರುವುದು

ಉದಾಹರಣೆ : ಮಕ್ಕಳು ಗಾಜಿನ ಗೊಂಬೆಯನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ.

ಸಮಾನಾರ್ಥಕ : ಕಾಚ


ಇತರ ಭಾಷೆಗಳಿಗೆ ಅನುವಾದ :

हल्के काले रंग की एक मूल धातु जिसकी परमाणु संख्या बयासी होती है।

बच्चे सीसे के बने खिलौनों से खेल रहे हैं।
त्रपु, शिरावृत्त, सीसा

ಅರ್ಥ : ಮರಳನ್ನು ಸೋಡಾ ಅಥವಾ ಪೊಟ್ಯಾಷ್ ಅಥವಾ ಅವೆರಡರೊಡನೆ ಮತ್ತು ಇತರ ಕೆಲವು ಪದಾರ್ಥಗಳೊಡನೆ ಬೆರೆಸಿ, ಶಾಖದಿಂದ ಕರಗಿಸಿ ತಯಾರಿಸಿದ, ಸಾಮಾನ್ಯವಾಗಿ, ಪಾರದರ್ಶಕವಾಗಿ, ಹೊಳಪುಳ್ಳದ್ದಾಗಿ ಕಠಿಣವಾಗಿ ಮತ್ತು ಬಿದುರವಾಗಿ ಇರುವ ಪದಾರ್ಥ

ಉದಾಹರಣೆ : ಸೀಸದಲ್ಲಿ ಔಷಧವನ್ನು ಇಡಲಾಗಿದೆ.

ಸಮಾನಾರ್ಥಕ : ಕಾಚ, ಸೀಸ


ಇತರ ಭಾಷೆಗಳಿಗೆ ಅನುವಾದ :

A brittle transparent solid with irregular atomic structure.

glass

चौपाल