ಅರ್ಥ : ರೋಗ ಅಥವಾ ಪ್ರೇತ ಹಿಡಿದಿರುವವರಿಗೆ ಮಂತ್ರವನ್ನು ಹೇಳಿ ಅದನ್ನು ಬಿಡುವ ಅಥವಾ ಓಡಿಸುವ ಕ್ರಿಯೆ
ಉದಾಹರಣೆ :
ಹಳ್ಳಿಗಳಲ್ಲಿ ಇಂದಿಗೂ ಕೂಡ ಗಾಳಿಬಿಡಿಸುವ ಕ್ರಿಯೆ ಪ್ರಚಲಿತದಲ್ಲಿದೆ.
ಸಮಾನಾರ್ಥಕ : ಮಂತ್ರಹಾಕಿಸು
ಇತರ ಭಾಷೆಗಳಿಗೆ ಅನುವಾದ :
An incantation used in conjuring or summoning a devil.
invocation