ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಳಿ ಸೇವನೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಳಿ ಸೇವನೆ   ನಾಮಪದ

ಅರ್ಥ : ಆರೋಗ್ಯ ಸುಧಾರಿಸಲು ತಂಪಾದ ಗಾಳಿಯಲ್ಲಿ ತಿರುಗಾಡುವುದು ಅಥವಾ ಕುಳಿತುಕೊಳ್ಳುವ ಕ್ರಿಯೆ

ಉದಾಹರಣೆ : ಮುಂಜಾನೆ ಬೇಗ ಎದ್ದು ವಾಯು ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಲಾಭದಾಯಕ ವಾಗುವುದು.

ಸಮಾನಾರ್ಥಕ : ವಾಯು ಸೇವನೆ


ಇತರ ಭಾಷೆಗಳಿಗೆ ಅನುವಾದ :

स्वास्थ्य सुधारने के लिए खुली हवा में घूमने या बैठने की क्रिया।

सुबह उठकर वायु सेवन करना स्वास्थ्य के लिए लाभदायक होता है।
वायु सेवन, हवाख़ोरी, हवाखोरी

चौपाल