ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಿಣ್ಣಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಗಿಣ್ಣಾಲು   ನಾಮಪದ

ಅರ್ಥ : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ

ಉದಾಹರಣೆ : ಗಿಣ್ಣಾಲು ತುಂಬಾ ಪೌಷ್ಟಿಕ.

ಸಮಾನಾರ್ಥಕ : ಗಿಣ್ಣದ ಹಾಲು, ಗಿಣ್ಣು ಹಾಲು


ಇತರ ಭಾಷೆಗಳಿಗೆ ಅನುವಾದ :

हाल ही की ब्याई हुई गाय या भैंस के दूध को उबालकर गाढ़ा या सूखा किया हुआ खाद्य पदार्थ।

फेंसा बहुत पौष्टिक होता है।
फेंसा, फेनसा, फेन्सा

ಅರ್ಥ : ಈಯ್ದ ಹಸು ಅಥವಾ ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣ ಇರುವುದು

ಉದಾಹರಣೆ : ಗಿಣ್ಣಿನ ಹಾಲಿನಲ್ಲಿ ಪ್ರೋಟೀನ್ ಅಂಶವು ತುಂಬಾ ಹೆಚ್ಚಾಗಿರುತ್ತದೆ.

ಸಮಾನಾರ್ಥಕ : ಗಿಣ್ಣಿನ ಹಾಲು


ಇತರ ಭಾಷೆಗಳಿಗೆ ಅನುವಾದ :

हाल की ब्याई हुई गाय या भैंस का दूध जो कुछ पीला होता है।

पेयस में बहुत अधिक प्रोटीन होता है।
खीस, तेली, पेउस, पेउसरी, पेउसी, पेयस, पेयूष, पेवस, पेवसी, प्यूस, प्योसर

चौपाल