ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಜರಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಗುಜರಾತಿ   ನಾಮಪದ

ಅರ್ಥ : ಗುಜರಾತ್ ರಾಜ್ಯದ ನಿವಾಸಿ

ಉದಾಹರಣೆ : ಭೀಕರ ಭೂಕಂಪದಿಂದಾಗಿ ಅನೇಕ ಗುಜರಾತಿಗಳು ನಿರಾಶ್ರಿತರಾದರು.


ಇತರ ಭಾಷೆಗಳಿಗೆ ಅನುವಾದ :

गुजरात का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।

गुजरात में आए भूकंप ने कितने ही गुजरातियों को बेघर कर दिया।
गुजराती

A member of the people of Gujarat.

gujarati, gujerati

ಅರ್ಥ : ಗುಜರಾತ್ ರಾಜ್ಯದ ಭಾಷೆ

ಉದಾಹರಣೆ : ಗುಜರಾತಿ ಜನರ ಮಧ್ಯದಲ್ಲಿ ಇದ್ದು ಕೊಂಡು ಅವನು ಗುಜರಾತಿ ಮಾತನಾಡುವುದನ್ನು ಕಳಿತನು.

ಸಮಾನಾರ್ಥಕ : ಗುಜರಾಗಿ-ಭಾಷೆ, ಗುಜರಾತಿ ಭಾಷೆ


ಇತರ ಭಾಷೆಗಳಿಗೆ ಅನುವಾದ :

गुजरात राज्य की भाषा।

गुजराती लोगों के बीच रहते-रहते वह गुजराती बोलने लगा।
गुजराती, गुजराती भाषा

The Indic language spoken by the people of India who live in Gujarat in western India.

gujarati, gujerati

ಗುಜರಾತಿ   ಗುಣವಾಚಕ

ಅರ್ಥ : ಗುಜರಾತಿಗೆ ಸಂಬಂಧಿಸಿದ ಅಥವಾ ಗುಜರಾತಿನ ಯಾವುದೇ ಸಂಗತಿಯನ್ನು ಪ್ರತಿನಿಧಿಸುವಿಕೆ

ಉದಾಹರಣೆ : ನವರಾತ್ರಿಯಲ್ಲಿ ಗುಜರಾತಿ ಜನರು ಡಾಂಡಿಯಾ ನೃತ್ಯವನ್ನು ಪ್ರದರ್ಶಿಸಿದರು.

ಸಮಾನಾರ್ಥಕ : ಗುಜರಾತಿನ


ಇತರ ಭಾಷೆಗಳಿಗೆ ಅನುವಾದ :

गुजरात का या वहाँ के निवासी, भाषा, संस्कृति इत्यादि से संबंधित।

नौरात्र में गुजराती लोग डांडिया नृत्य करते हैं।
वह नारसिंह मेहता द्वारा लिखित गुजराती ग्रंथ पढ़ रहा है।

गुजराती

चौपाल