ಅರ್ಥ : ಷೋಕಿಗಾಗಿ ಸೇವಿಸುವಂತಹ ಅಥವಾ ತಿನ್ನುವಂತಹ ವಿವಿಧ ತರಹದ ಚಿಕ್ಕ-ಚಿಕ್ಕ ಪುಡಿಗಳ ಮಿಶ್ರಣ ಇದಕ್ಕೆ ತಂಬಾಕು ಕೂಡ ಮಿಶ್ರಣ ಮಾಡಲಾಗಿರುತ್ತದೆ
ಉದಾಹರಣೆ :
ಕೆಲವು ಜನರು ಗುಟ್ಕಾ ಸೇವನೆಯನ್ನು ಚಟವನ್ನಾಗಿ ಮಾಡಿಕೊಂಡಿದ್ದಾರೆ.
ಸಮಾನಾರ್ಥಕ : ಗುಟಕಾ
ಇತರ ಭಾಷೆಗಳಿಗೆ ಅನುವಾದ :