ಅರ್ಥ : ಸ್ವಲ್ಪ ಹಣ ಮುಂತಾದನ್ನು ತೆಗೆದುಕೊಳ್ಳವ ಬದಲಾಗಿ ಯಾರೋ ಒಬ್ಬರ ಕೆಲಸ ಪೂರ್ಣವಾಗಿ ಮಾಡುವ ಹೊಣೆ ಹೊರುವುದು
ಉದಾಹರಣೆ :
ರಸ್ತೆ ನಿರ್ಮಿಸಲು ಅವನಿಗೆ ಗುತ್ತಿಗೆ ಸಿಕ್ಕಿತು
ಸಮಾನಾರ್ಥಕ : ಅನಿಕೆ, ಕಂಟ್ರ್ಯಾಕ್ಟು
ಇತರ ಭಾಷೆಗಳಿಗೆ ಅನುವಾದ :
कुछ धन आदि के बदले में किसी का कोई काम पूरा करने या कराने का लिया गया जिम्मा।
उसे सड़क बनवाने का ठेका मिला।A binding agreement between two or more persons that is enforceable by law.
contractಅರ್ಥ : ಸಂಬಳ ಅಥವಾ ಕೂಲಿಯ ಮೇರೆಗೆ ಯಾರೋ ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ
ಉದಾಹರಣೆ :
ಗುತ್ತಿಗೆ ಕೆಲಸಗಾರರಿಗೆ ಹಲವಾರು ತಿಂಗಳಿನಿಂದ ಸಂಬಳನೇ ಸಿಕ್ಕಿಲ್ಲ.
ಇತರ ಭಾಷೆಗಳಿಗೆ ಅನುವಾದ :
वेतन या मज़दूरी पर किसी काम में लगा हुआ।
अधियुक्त कर्मचारियों को कई महीने से वेतन नहीं मिला है।