ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚನ್ನಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಚನ್ನಂಗಿ   ನಾಮಪದ

ಅರ್ಥ : ಒಂದು ಪ್ರಕಾರದ ದ್ವಿದಳ ಧಾನ್ಯದಿಂದ ತೊವ್ವೆಯನ್ನು ಮಾಡಲಾಗುತ್ತದೆ

ಉದಾಹರಣೆ : ಚನ್ನಂಗಿಯನ್ನು ವೈದ್ಯಕಿಯದಲ್ಲಿ ಸೀತಾಳಮ್ಮ, ಹೊಟ್ಟೆಯ ಒಂದು ರೋಗ, ಕಫ, ಪಿತ್ತ ನಾಶಕ, ಜ್ವರವನ್ನು ದೂರವಮಾಡುವ ಒಂದು ಔಷಧಿ ಎಂದು ಹೇಳುತ್ತಾರೆ.

ಸಮಾನಾರ್ಥಕ : ಕೆಂಪು ಬೇಳೆ, ಕೆಂಪು-ಬೇಳೆ, ಚಣಗಿ, ಚಣಗಿ ಬೇಳೆ, ಚಣಗಿ-ಬೇಳೆ, ಚನ್ನಂಗಿ ಬೇಳೆ, ಚೆನ್ನಂಗಿ-ಬೇಳೆ


ಇತರ ಭಾಷೆಗಳಿಗೆ ಅನುವಾದ :

एक प्रकार का द्विदल अन्न जिसकी दाल पकाई जाती है।

मसूर को वैद्यक में मधुर, शीतल, संग्राहक, कफ़ और पित्त का नाशक, ज्वर को दूर करने वाला बताया जाता है।
मसूर

Round flat seed of the lentil plant used for food.

lentil

चौपाल