ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಚಲ್ಲು   ಕ್ರಿಯಾಪದ

ಅರ್ಥ : ಕಸ ಎಸೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಯಜಮಾನಿಯು ಕೆಲಸದವಳಿಂದ ಕಸವನ್ನು ಎಸೆಸಿದಳು.

ಸಮಾನಾರ್ಥಕ : ಎಸೆ, ಹಾಕು


ಇತರ ಭಾಷೆಗಳಿಗೆ ಅನುವಾದ :

फेकने का काम दूसरे से कराना।

मालकिन ने नौकरानी से कचरा फिकवाया।
फिंकवाना, फिकवाना, फेंकवाना, फेकवाना

ಅರ್ಥ : ನಾಲ್ಕು ಕಡೆಯೂ ಹರಡುವುದು

ಉದಾಹರಣೆ : ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.

ಸಮಾನಾರ್ಥಕ : ಹರಡು


ಇತರ ಭಾಷೆಗಳಿಗೆ ಅನುವಾದ :

इधर-उधर या चारों ओर फैलाना।

किसान खेत में बीज छिड़क रहा है।
उलछना, छिटकना, छिड़कना, छितराना, छींटना, बिखराना, बिखेरना, विथराना

Distribute loosely.

He scattered gun powder under the wagon.
disperse, dot, dust, scatter, sprinkle

चौपाल