ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಂದಿಚಿಂದಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಚಿಂದಿಚಿಂದಿಯಾಗು   ಕ್ರಿಯಾಪದ

ಅರ್ಥ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ಉದಾಹರಣೆ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

ಸಮಾನಾರ್ಥಕ : ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು, ಹಾಳಾಗು


ಇತರ ಭಾಷೆಗಳಿಗೆ ಅನುವಾದ :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

ಅರ್ಥ : ಮಾನವರಹಿತವಾಗುವ ಪ್ರಕ್ರಿಯೆ

ಉದಾಹರಣೆ : ಬಿರುಗಾಳಿಯಿಂದಾಗಿ ಗ್ರಾಮವೆಲ್ಲವೂ ಹರಿದು ಅಂಚಿ ಹೋಯಿತು.

ಸಮಾನಾರ್ಥಕ : ಛಿನ್ನವಿಚ್ಛಿನ್ನವಾಗು, ಹರಿದು ಅಂಚಿ ಹೋಗು


ಇತರ ಭಾಷೆಗಳಿಗೆ ಅನುವಾದ :

मानवरहित होना।

आँधी-तूफ़ान से कई बस्तियाँ उजड़ गयीं।
उजड़ना, उजरना, उदसना, विरान होना

चौपाल