ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಕ್ಕವನು ಪದದ ಅರ್ಥ ಮತ್ತು ಉದಾಹರಣೆಗಳು.

ಚಿಕ್ಕವನು   ನಾಮಪದ

ಅರ್ಥ : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು

ಉದಾಹರಣೆ : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.

ಸಮಾನಾರ್ಥಕ : ಅಜ್ಞಾನಿ, ತಿಳುವಳಿಕೆಯಿಲ್ಲದ, ಬಾಲಕ, ಮಗು, ಮರಿ, ಹುಡುಕ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसे किसी विशेष क्षेत्र में ज्ञान, अनुभव आदि की कमी हो।

विज्ञान के क्षेत्र में अभी आप बच्चे हैं।
बच्चा, बालक

चौपाल