ಅರ್ಥ : ಬೀಜ ಅಥವಾ ಕಾಂಡವೊಂದು ತನ್ನ ಜೀವೋತ್ಪತ್ತಿ ಮಾಡುವ ಕ್ರಿಯೆ
ಉದಾಹರಣೆ :
ಬಿತ್ತಿದ ಬೀಜಗಳು ಚಿಗುರೊಡೆಯಲು ಪ್ರಾರಂಭವಾಗಿದೆ.
ಸಮಾನಾರ್ಥಕ : ಅಂಕುರಗೊಳ್ಳುವುದು
ಇತರ ಭಾಷೆಗಳಿಗೆ ಅನುವಾದ :
बीज में से छोटा कोमल डंठल निकलना जिसमें से नये पत्ते निकलते हैं।
खेतों में गेहूँ के अंकुर निकल रहे हैं।