ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿತ್ರಶಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಚಿತ್ರಶಾಲೆ   ನಾಮಪದ

ಅರ್ಥ : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

ಉದಾಹರಣೆ : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಸಮಾನಾರ್ಥಕ : ಚಿತ್ರ ಮಹಲು, ರಂಗ ಮಹಲು, ರಂಗ ಶಾಲೆ, ಶೃಂಗಾರ ಮಹಲು, ಶೃಂಗಾರ ಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery

ಅರ್ಥ : ಕಲಾವಸ್ತುಗಳ ಅಥವಾ ಯಾವುದೇ ವಸ್ತು ಸಂಗತಿಗಳ ಪ್ರದರ್ಶನವಿರುವ ಸ್ಥಳ

ಉದಾಹರಣೆ : ಪ್ರದರ್ಶನ_ಮಂದಿರದಲ್ಲಿ ರವಿವರ್ಮನ ಕಲಾಕೃತಿಗಳು ಪ್ರದರ್ಶನಕ್ಕಿವೆ.

ಸಮಾನಾರ್ಥಕ : ಗ್ಯಾಲರಿ, ಚಿತ್ರಮಂದಿರ, ಪ್ರದರ್ಶನ ಮಂದಿರ


ಇತರ ಭಾಷೆಗಳಿಗೆ ಅನುವಾದ :

किसी भवन आदि के अंदर कुछ ऊँचाई पर दर्शकों आदि के बैठने के लिए बना हुआ स्थान।

दर्शक दीर्घा में बैठकर लोग कुश्ती देख रहे हैं।
गैलरी, दर्शक दीर्घा, दीर्घा, पविलियन, पवेलियन, पैवेलियन

Narrow recessed balcony area along an upper floor on the interior of a building. Usually marked by a colonnade.

gallery

ಅರ್ಥ : ಕಲಾ ಪ್ರದರ್ಶನ ನಡೆಯುವ ಸ್ಥಳ

ಉದಾಹರಣೆ : ಇಂದು ಕಲಾಶಾಲೆಯಲ್ಲಿ ಪ್ರಸಿದ್ದ ಕಲಾವಿದರ ಚಿತ್ರಗಳ ಪ್ರದರ್ಶನವಿದೆ.

ಸಮಾನಾರ್ಥಕ : ಆರ್ಟ್ ಗ್ಯಾಲರಿ, ಕಲಾಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान, कमरा या शृंखलावद्ध कमरे जहाँ कलाकारी का प्रदर्शन किया जाता है।

कला वीथी में बहुत सारे चित्र प्रदर्शित हैं।
आर्ट गैलरी, कला दीर्घा, कला वीथी, कला-दीर्घा, कलादीर्घा

A room or series of rooms where works of art are exhibited.

art gallery, gallery, picture gallery

चौपाल