ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಟಾಪಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಟಾಪಟಿ   ನಾಮಪದ

ಅರ್ಥ : ಮಾತಿನ ಚಕಮಕಿಯ ಮೂಲಕ ನಡೆಯುವ ದ್ವಂದ್ವ ಅಥವಾ ವಾದ ವಿವಾದ

ಉದಾಹರಣೆ : ಬೆಳಗಿನ ಜಾವದಲ್ಲೇ ಅವಳು ಯಾರೊಂದಿಗೋ ಜಗಳ ತೆಗೆದಿದ್ದಳು.

ಸಮಾನಾರ್ಥಕ : ಜಗಳ


ಇತರ ಭಾಷೆಗಳಿಗೆ ಅನುವಾದ :

किसी बात पर होनेवाली कहासुनी।

रोज-रोज की खटपट से बचने के लिए मैंने चुप्पी साधना ही उचित समझा।
अनबन, कटाकटी, खट पट, खट-पट, खटपट

A minor short-term fight.

brush, clash, encounter, skirmish

चौपाल