ಅರ್ಥ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
ಉದಾಹರಣೆ :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
ಸಮಾನಾರ್ಥಕ : ಜನ ಜಂಗುಳಿ, ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ
ಇತರ ಭಾಷೆಗಳಿಗೆ ಅನುವಾದ :
The common people generally.
Separate the warriors from the mass.