ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಪಿಸುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಜಪಿಸುವಂತ   ಗುಣವಾಚಕ

ಅರ್ಥ : ಜಪಿಸುವವರು ಅಥವಾ ಜಪ ಮಾಡುವವರು

ಉದಾಹರಣೆ : ಜಪಿಸುವ ಮಹಾತ್ಮರು ಕಣ್ಣನ್ನು ಮುಚ್ಚಿಕೊಂಡು ಯಾವುದೋ ಮಂತ್ರವನ್ನು ಜಪ ಮಾಡುತ್ತಿರುತ್ತಾರೆ.

ಸಮಾನಾರ್ಥಕ : ಜಪಿಸುವ, ಜಪಿಸುವಂತಹ


ಇತರ ಭಾಷೆಗಳಿಗೆ ಅನುವಾದ :

जपनेवाला या जप करनेवाला।

जपी महात्मा आँख बंद करके मन में किसी मंत्र का जाप कर रहे हैं।
जपिया, जपी, जापी

चौपाल