ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಲಚರ ಪದದ ಅರ್ಥ ಮತ್ತು ಉದಾಹರಣೆಗಳು.

ಜಲಚರ   ನಾಮಪದ

ಅರ್ಥ : ನೀರಿನಲ್ಲಿ ವಾಸಿಸುವ ಜೀವಗಳು

ಉದಾಹರಣೆ : ಮೀನು ಒಂದು ಜಲಚರ.

ಸಮಾನಾರ್ಥಕ : ಜಲಚರ ಪ್ರಾಣಿ


ಇತರ ಭಾಷೆಗಳಿಗೆ ಅನುವಾದ :

वे जन्तु जो जल में पाये जाते हैं या जल में रहते हैं।

मछली एक जलीय जन्तु है।
जल जंतु, जल जन्तु, जल-जंतु, जल-जन्तु, जलीय जंतु, जलीय जन्तु, जलीय प्राणी, जलीय-जंतु, जलीय-जन्तु, जलीय-प्राणी

Animal living wholly or chiefly in or on water.

aquatic vertebrate

ಜಲಚರ   ಗುಣವಾಚಕ

ಅರ್ಥ : ನೀರಿನಲ್ಲಿ ವಾಸಮಾಡುವ

ಉದಾಹರಣೆ : ಮೀನು ಒಂದು ಜಲಚರ ಪ್ರಾಣಿ.

ಸಮಾನಾರ್ಥಕ : ಜಲ-ಚರ, ನೀರಿನಲ್ಲಿ ವಾಸಿಸುವ


ಇತರ ಭಾಷೆಗಳಿಗೆ ಅನುವಾದ :

जल में रहनेवाला।

मछली एक जलचर जीव है।
अंबुचर, अप्सुचर, अम्बुचर, जल-चर, जलचर, जलचारी, तोयचर, सलिलचर

Operating or living or growing in water.

Boats are aquatic vehicles.
Water lilies are aquatic plants.
Fish are aquatic animals.
aquatic

चौपाल