ಅರ್ಥ : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
ಸಮಾನಾರ್ಥಕ : ಜಾಣತನ, ಬುದ್ದಿವಂತಿಕೆ, ವಿವೇಕ
ಇತರ ಭಾಷೆಗಳಿಗೆ ಅನುವಾದ :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।