ಅರ್ಥ : ಎಲ್ಲಿ ಜಾರಿಕೆ ಇದೆಯೋ
ಉದಾಹರಣೆ :
ಮಕ್ಕಳೇ ಜಾರುವಂತಹ ಜಾಗದಿಂದ ದೂರದಲ್ಲಿರಿ.
ಸಮಾನಾರ್ಥಕ : ಜಾರಿಕೆಯ, ಜಾರಿಕೆಯಂತ, ಜಾರಿಕೆಯಂತಹ, ಜಾರುವಂತ, ಜಾರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಲ್ಲೋ ಒಂದು ಕಡೆ ಜಾರುತ್ತಿರುವ
ಉದಾಹರಣೆ :
ಸ್ವಲ್ಪ ನೋಡಿಕೊಂಡು ನಡೆಯಿರಿ, ಇಲ್ಲಿನ ಜಮೀನು ಜಾರುತ್ತದೆ.
ಇತರ ಭಾಷೆಗಳಿಗೆ ಅನುವಾದ :