ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇಗನೆ ಪಚನಕ್ರಿಯೆಗೆ ಒಳಪಡದೆ ಕರಗದಿರುವ ಆಹಾರದ ಗುಣ
ಉದಾಹರಣೆ : ಮಾಂಸಾಹಾರವು ಬೇಗ ಜೀರ್ಣವಾಗದ ಆಹಾರ.
ಸಮಾನಾರ್ಥಕ : ಅರಗದ, ಅರಗದಂತ, ಅರಗದಂತಹ, ಜೀರ್ಣವಾಗದ, ಜೀರ್ಣವಾಗದಂತ
ಇತರ ಭಾಷೆಗಳಿಗೆ ಅನುವಾದ :हिन्दी English
जो ठीक तरह से न पचे।
Heavy and starchy and hard to digest.
ಸ್ಥಾಪನೆ