ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋರಾಗಿ ಕೂಗು ಪದದ ಅರ್ಥ ಮತ್ತು ಉದಾಹರಣೆಗಳು.

ಜೋರಾಗಿ ಕೂಗು   ಕ್ರಿಯಾಪದ

ಅರ್ಥ : ಜೋರಾಗಿ ಮಾತನಾಡುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.

ಸಮಾನಾರ್ಥಕ : ಅರಚು, ಕಿರುಚು, ಕೂಗು


ಇತರ ಭಾಷೆಗಳಿಗೆ ಅನುವಾದ :

ज़ोर से बोलना।

इतना क्यों चिल्ला रहे हो, मैं बहरा नहीं हूँ।
चिंघाड़ना, चिल्लाना, बँकारना, भौंकना

Utter a sudden loud cry.

She cried with pain when the doctor inserted the needle.
I yelled to her from the window but she couldn't hear me.
call, cry, holler, hollo, scream, shout, shout out, squall, yell

ಅರ್ಥ : ಜೋರಾಗಿ ಕೂಗುವುದು ಅಥವಾ ಕರೆಯುವ ಕ್ರಿಯೆ

ಉದಾಹರಣೆ : ಊಟ ಮಾಡಲು ಅಮ್ಮ ತನ್ನ ಮಗನನ್ನು ಜೋರಾಗಿ ಕೂಗಿ ಕರೆದರು.

ಸಮಾನಾರ್ಥಕ : ಕೂಗಿ ಕರೆ


ಇತರ ಭಾಷೆಗಳಿಗೆ ಅನುವಾದ :

ज़ोर से पुकारना या बुलाना।

माँ ने भोजन करने के लिए बेटे को हाँक लगाई।
गुहार लगाना, गोहार लगाना, हाँक लगाना

चौपाल