ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟವಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಟವಲ್   ನಾಮಪದ

ಅರ್ಥ : ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ

ಉದಾಹರಣೆ : ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ಕೈ ವಸ್ತ್ರ, ಕೈ-ವಸ್ತ್ರ, ಕೈವಸ್ತ್ರ, ಕೈವಸ್ತ್ರಚೌಕ, ಚೌಕ, ಟವಲು


ಇತರ ಭಾಷೆಗಳಿಗೆ ಅನುವಾದ :

देह पोछने का छोटा कपड़ा या छोटा अंगोछा।

किसान बार-बार अपनी अंगोछी से पसीना पोंछ रहा है।
अँगोछी, अंगोछी, गमछी

A rectangular piece of absorbent cloth (or paper) for drying or wiping.

towel

चौपाल