ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡವಡವಿಸುವ ಪದದ ಅರ್ಥ ಮತ್ತು ಉದಾಹರಣೆಗಳು.

ಡವಡವಿಸುವ   ನಾಮಪದ

ಅರ್ಥ : ಭಯ, ಉದ್ವೇಗದಿಂದ ಹೃದಯವು ತೀವ್ರಗತಿಯಲ್ಲಿ ಹೊಡೆದುಕೊಳ್ಳುವ ಕ್ರಿಯೆ

ಉದಾಹರಣೆ : ವೈದ್ಯನು ರಾಮನ ಹೃದಯ ಡವಡವಿಸುವುದಕ್ಕೆ ಕಾರಣ ಕೇಳಿದನು.


ಇತರ ಭಾಷೆಗಳಿಗೆ ಅನುವಾದ :

भय, उद्वेग आदि से हृदय की गति तीव्र होने की क्रिया।

डाक्टर ने उसके दिल की धकधकाहट का कारण पूछा।
धक-धक, धकधक, धकधकाहट, धकधकी, धड़क, धुकधुक

An instance of rapid strong pulsation (of the heart).

He felt a throbbing in his head.
pounding, throb, throbbing

चौपाल