ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಕ್ಕಡಿ ಪದದ ಅರ್ಥ ಮತ್ತು ಉದಾಹರಣೆಗಳು.

ತಕ್ಕಡಿ   ನಾಮಪದ

ಅರ್ಥ : ಅಕ್ಕಿಯನ್ನು ತೂಕ ಮಾಡುವ ಕೆಲಸವನ್ನು ಮಾಡುವ ವ್ಯಕ್ತಿ

ಉದಾಹರಣೆ : ತಂದೆಯವರು ತಕ್ಕಡಿಯಿಂದ ಧಾನ್ಯವನ್ನು ತೂಕ ಮಾಡುತ್ತಿದ್ದಾರೆ.

ಸಮಾನಾರ್ಥಕ : ತ್ರಾಸು


ಇತರ ಭಾಷೆಗಳಿಗೆ ಅನುವಾದ :

अनाज तौलने का काम करनेवाला आदमी।

पिताजी बया से धान तौलवा रहे हैं।
तौला, तौलैया, पल्लेदार, बया

ಅರ್ಥ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

ಉದಾಹರಣೆ : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ


ಇತರ ಭಾಷೆಗಳಿಗೆ ಅನುವಾದ :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance

ಅರ್ಥ : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ

ಉದಾಹರಣೆ : ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.

ಸಮಾನಾರ್ಥಕ : ಗರಿ, ಮೀನು ಹಿಡಿಯುವ ಗಾಳ, ಲವಂಗ


ಇತರ ಭಾಷೆಗಳಿಗೆ ಅನುವಾದ :

लोहे की अंकुड़ियों का वह गुच्छा जिससे कुएँ में गिरे हुए बरतन आदि निकालते हैं।

रामू काका कुएँ में गिरी हुई बाल्टी को काँटे से निकाल रहे हैं।
काँटा, कांटा

A hinged pair of curved iron bars. Used to raise heavy objects.

crampon, crampoon

चौपाल