ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಗ್ಗುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ತಗ್ಗುವಿಕೆ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ

ಉದಾಹರಣೆ : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.

ಸಮಾನಾರ್ಥಕ : ಇಳಿತ, ಇಳಿಮೆ, ಕಡಮೆ, ಕಡಿಮೆ


ಇತರ ಭಾಷೆಗಳಿಗೆ ಅನುವಾದ :

काटकर कम करने की क्रिया या भाव।

बिजली का सही इस्तेमाल करने से इस बार बिल में कटौती हुई है।
कटौती

The act of decreasing or reducing something.

decrease, diminution, reduction, step-down

चौपाल